ಶನಿವಾರ, ಮೇ 28, 2011

ಯಕ್ಷಗಾನ ಮತ್ತು ನನ್ನ ಮೌನಯಾನ

ಗೆಳತಿ ಆತ್ಮಿಕಾ ಯಕ್ಷಗಾನ ವೇಷ ಧರಿಸಿದಾಗ ನಾನ್ ತೆಗೆದ ಪೋಟೋ....ಸ್ವಲ್ಪ ಎಡಿಟ್ ಮಾಡಿದಾಗ ...

ಶುಕ್ರವಾರ, ಮೇ 6, 2011

ಎತ್ತರವೊಂದೇ ಉತ್ತರ...

ಎರಡು ವರ್ಷಗಳ ಹಿಂದೆ 'ದಿಡುಪೆ' ಜಲಪಾತ ನೋಡಲು ಹೋಗುವಾಗ, ಹಾದಿಯಲ್ಲಿ ನಮ್ಮನ್ನು ಸ್ವಾಗತಿಸಲು ನಿಂತಿದ್ದ ಬಳ್ಳಿ ಆಕಾಶದೆಡೆಗೆ ಮುಖ ಮಾಡಿದಾಗ